ब्राह्मण उवाच अनेन निनश्चयेनाहं साध्वि सम्प्राप्तवानिह । प्रतीक्षन्नागमं देवि वत्स्याम्यस्मिन् महावने
ಬ್ರಾಹ್ಮಣನು ಹೇಳಿದರು—ಸತಿ-ಸಾಧ್ವಿ ದೇವಿ! ಅವರ ದರ್ಶನ ಮಾಡುವ ನಿಶ್ಚಯದಿಂದಲೇ ನಾನು ಇಲ್ಲಿ ಬಂದಿದ್ದೇನೆ. ಆದ್ದರಿಂದ, ದೇವಿ, ಅವರ ಆಗಮನವನ್ನು ಕಾಯುತ್ತಾ ನಾನು ಈ ಮಹಾವನದಲ್ಲೇ ವಾಸಿಸುವೆನು.
ब्राह्मण उवाच