Āścarya-kathana: Brāhmaṇa–Nāga Dialogue on Sūrya (Vivasvat) and the ‘Second Sun’ Phenomenon
देहबन्धेषु पुरुष: श्रेष्ठ: कुरुकुलोदह । सात््विक: पुरुषव्याप्र भवेन्मोक्षाय निश्चित:
ಪುರುಷಸಿಂಹನೇ, ಕುರುಕುಲಶ್ರೇಷ್ಠನೇ! ದೇಹಬಂಧನಗಳಲ್ಲಿ ಇರುವ ಜೀವಿಗಳಲ್ಲಿ ಸಾತ್ತ್ವಿಕ ಪ್ರಕೃತಿಯುಳ್ಳ ಪುರುಷನೇ ಶ್ರೇಷ್ಠನು; ಏಕೆಂದರೆ ಮೋಕ್ಷಕ್ಕೆ ನಿಶ್ಚಿತ ಅಧಿಕಾರಿಯು ಅವನೇ.
वैशम्पायन उवाच