पितृयज्ञे नारायणतत्त्वम् — The Nārāyaṇa Grounding of Ancestral Offerings
यथाशक्ति यथान्यायं पूजां वै चक्रिरे तदा । पुष्पवषैश्न दिव्यैस्तमवचक्रुर्दिवौकस:
ಆ ವೇಳೆ ಎಲ್ಲರೂ ಯಥಾಶಕ್ತಿ ಯಥಾನ್ಯಾಯವಾಗಿ ಅವರಿಗೆ ಪೂಜೆ ಸಲ್ಲಿಸಿದರು; ದೇವತೆಗಳು ಅವರ ಮೇಲೆ ದಿವ್ಯ ಪುಷ್ಪವೃಷ್ಟಿಯನ್ನು ಸುರಿಸಿದರು.
शुक उवाच