अध्याय ३३१: नारायणकथा-प्रशंसा तथा नारदस्य श्वेतद्वीप-निवृत्ति एवं बदरी-आगमनम् | Chapter 331: Praise of the Nārāyaṇa Narrative; Nārada’s Return from Śvetadvīpa and Arrival at Badarī
भूतेषु भावं संचिन्त्य ये बुद्ध्वा मनस: परम् । न शोचन्ति गताध्वान: पश्यन्त: परमां गतिम्
ಎಲ್ಲಾ ಪ್ರಾಣಿಗಳಲ್ಲಿಯೂ ಮನಸ್ಸಿಗೆ ಅತೀತವಾಗಿ ಇರುವ ಪರಮಾತ್ಮನನ್ನು ತಿಳಿದು ಅವನನ್ನೇ ಧ್ಯಾನಿಸುವವರು, ಸಂಸಾರಯಾತ್ರೆ ಮುಗಿದಾಗ ಪರಮಗತಿಯನ್ನು ಕಂಡು ಶೋಕವನ್ನು ದಾಟುತ್ತಾರೆ.
नारद उवाच