Nārāyaṇasya Guhya-nāmāni Niruktāni (Etymologies of Nārāyaṇa’s Secret Epithets) / नारायणस्य गुह्यनामानि निरुक्तानि
शुभेर्लभति देवत्वं व्यामिश्रैर्जन्म मानुषम् । अशुभैश्वाप्यधो जन्म कर्मभिलभतेडवश:
ಜೀವನು ಸದಾ ಕರ್ಮಾಧೀನನು. ಶುಭಕರ್ಮಾನುಷ್ಠಾನದಿಂದ ದೇವತ್ವವನ್ನು ಪಡೆಯುತ್ತಾನೆ; ಶುಭಾಶುಭ ಮಿಶ್ರಕರ್ಮಗಳಿಂದ ಮಾನವಜನ್ಮ ಲಭಿಸುತ್ತದೆ; ಕೇವಲ ಅಶುಭಕರ್ಮಗಳಿಂದ ಪಶು-ಪಕ್ಷ್ಯಾದಿ ನೀಚಯೋನಿಗಳಲ್ಲಿ ಜನ್ಮಿಸುತ್ತಾನೆ.
नारद उवाच