नारद–शुक संवादः (Nārada–Śuka Dialogue): Tyāga, Saṃyama, and Vyakta–Avyakta Viveka
एतेन केवल याति त्यक्त्वा देहमसाक्षिकम् | कालेन महता राजन् श्रुतिरेषा सनातनी
ರಾಜನೇ! ಈ ಸಾಧನೆಯಿಂದಲೇ ಮನುಷ್ಯನು ದೀರ್ಘಕಾಲದ ನಂತರ ಈ ಅಚೇತನ ದೇಹವನ್ನು ತ್ಯಜಿಸಿ, ಪ್ರಕೃತಿಸಂಸರ್ಗವಿಲ್ಲದ ಕೇವಲ ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾನೆ; ಇದು ಸನಾತನ ಶ್ರುತಿ.
याज़्ञवल्क्य उवाच