सुवर्णष्ठीविनोपाख्यानम्
The Account of Suvarṇaṣṭhīvin
संजय उवाच अभीषप्सामि सुतं वीरं वीरवन्तं दृढव्रतम् । आयुष्मन्तं महाभागं देवराजसमद्युतिम्
ಸಂಜಯನು ಹೇಳಿದನು— “ಭಗವನ್! ನನಗೆ ಒಬ್ಬ ಪುತ್ರನು ಬೇಕು— ಅವನು ವೀರ, ಬಲವಂತ, ದೃಢವ್ರತ, ಆಯುಷ್ಮಂತ, ಮಹಾಭಾಗ್ಯವಂತ ಮತ್ತು ದೇವರಾಜ ಇಂದ್ರನ ಸಮಾನ ತೇಜಸ್ವಿಯಾಗಿರಲಿ.”
संजय उवाच