अव्यक्त–प्रकृति–इन्द्रियविचारः
The Unmanifest, Prakṛtis, and the Sense-Complex
वणिग यथा समुद्राद् वै यथार्थ लभते धनम् । तथा मर्त्यार्णवे जन्तो: कर्मविज्ञानतों गति:
ವ್ಯಾಪಾರಿ ಸಮುದ್ರಮಾರ್ಗದಲ್ಲಿ ವ್ಯಾಪಾರ ಮಾಡಿ ತನ್ನ ಮೂಲಧನದ ಪ್ರಮಾಣಕ್ಕೆ ತಕ್ಕಂತೆ ಧನವನ್ನು ಪಡೆಯುವಂತೆ, ಮರ್ಥ್ಯಸಮುದ್ರವಾದ ಸಂಸಾರದಲ್ಲಿ ಜೀವಿಗೆ ತನ್ನ ಕರ್ಮ ಮತ್ತು ಜ್ಞಾನಕ್ಕೆ ಅನುಗುಣವಾದ ಗತಿ ದೊರೆಯುತ್ತದೆ.
पराशर उवाच