Śoka-śamana: Kṛṣṇa’s Consolation and Nārada’s Exempla to Sṛñjaya
Chapter 29
प्रथयिष्यति वै लोकान् पृथुरित्येव शब्दित: । क्षताद् यो वै त्रायतीति स तस्मात् क्षत्रिय: स्मृत:
ಋಷಿಗಳು—ಇವನು ಎಲ್ಲ ಲೋಕಗಳಲ್ಲಿ ಧರ್ಮಮರ್ಯಾದೆಯನ್ನು ಪ್ರಖ್ಯಾತ (ಸ್ಥಾಪಿತ) ಮಾಡುವನು ಎಂದು ಯೋಚಿಸಿ—ಅವನಿಗೆ ‘ಪೃಥು’ ಎಂಬ ನಾಮವಿಟ್ಟರು. ಅವನು ‘ಕ್ಷತ’ ಅಂದರೆ ದುಃಖದಿಂದ ಎಲ್ಲರನ್ನೂ ರಕ್ಷಿಸುತ್ತಿದ್ದನು; ಆದಕಾರಣ ಅವನು ‘ಕ್ಷತ್ರಿಯ’ ಎಂದು ಸ್ಮೃತನಾದನು.
वायुदेव उवाच