Śoka-śamana: Kṛṣṇa’s Consolation and Nārada’s Exempla to Sṛñjaya
Chapter 29
मनो मे रमतां सत्ये त्वत्प्रसादादू हुताशन । “एक समय अमग्निदेवने उन्हें वर माँगनेके लिये कहा
ಒಮ್ಮೆ ಅಗ್ನಿದೇವನು—“ವರವನ್ನು ಬೇಡು” ಎಂದನು. ಆಗ ರಾಜ ಗಯನು ಹೇಳಿದನು—“ಹುತಾಶನ! ನಿಮ್ಮ ಪ್ರಸಾದದಿಂದ ದಾನಮಾಡುತ್ತಾ ನನ್ನ ಧನಕೋಶ ಅಕ್ಷಯವಾಗಿರಲಿ; ಧರ್ಮದಲ್ಲಿ ನನ್ನ ಶ್ರದ್ಧೆ ವೃದ್ಧಿಯಾಗಲಿ; ನನ್ನ ಮನಸ್ಸು ಸದಾ ಸತ್ಯದಲ್ಲೇ ರಮಿಸಲಿ.”
वायुदेव उवाच