सांख्ययोगभेदः तथा योगबलोपदेशः
Sāṃkhya–Yoga Distinction and Instruction on Yogic Strength
देव्युवाच हिंसनीयस्त्वया नैव मम पुत्रत्वमागत: । न हि देवोदरात् कक्रिन्नि:ःसृतो नाशमृच्छति
ದೇವಿಯು ಹೇಳಿದಳು—ಪ್ರಭೋ! ಇವನು ಈಗ ನನ್ನ ಪುತ್ರನಾಗಿದ್ದಾನೆ; ಆದ್ದರಿಂದ ನೀನು ಇವನಿಗೆ ಹಿಂಸೆ ಮಾಡಬಾರದು. ದೇವಾ! ನಿನ್ನ ಉದರದಿಂದ ಹೊರಬಂದವನು ಯಾರಾದರೂ ನಾಶವನ್ನು ಹೊಂದುವುದಿಲ್ಲ।
भीष्म उवाच