सांख्ययोगभेदः तथा योगबलोपदेशः
Sāṃkhya–Yoga Distinction and Instruction on Yogic Strength
योगात्मकेनोशनसा रुद्ध्वा मम हतं वसु । योगेनात्मगतं कृत्वा नि:ःसृतश्च महातपा:
ಪ್ರಭು! ಯೋಗಾತ್ಮನಾದ ಮಹರ್ಷಿ ಉಶನನು ಯೋಗಬಲದಿಂದ ನನ್ನನ್ನು ಬಂಧಿಸಿ ನನ್ನ ಧನವನ್ನು ಹರಣಮಾಡಿದನು; ಆ ಮಹಾತಪಸ್ವಿ ಯೋಗದಿಂದಲೇ ನನ್ನನ್ನು ವಶಪಡಿಸಿಕೊಂಡು ತನ್ನ ಕಾರ್ಯವನ್ನು ಸಾಧಿಸಿ ಹೊರಟುಹೋದನು।
भीष्म उवाच