वृत्ति-सत्सङ्ग-दान-धर्म
Livelihood, Virtuous Association, and Ethics of Giving
विष्णुभक्त्या हि तेनेदं जगद् व्याप्तमभूत् तदा । तस्माच्च निहतो युद्धे विष्णो: स्थानमवाप्तवान्
ಭಗವಾನ್ ವಿಷ್ಣುವಿನ ಭಕ್ತಿಯ ಪ್ರಭಾವದಿಂದ ಅವನು ಆ ವೇಳೆಗೆ ತನ್ನ ವಿಶಾಲ ದೇಹದಿಂದ ಈ ಸಮಸ್ತ ಜಗತ್ತನ್ನೂ ವ್ಯಾಪಿಸಿದ್ದನು. ಆದ್ದರಿಂದ ಯುದ್ಧದಲ್ಲಿ ಹತನಾದ ಬಳಿಕ ಅವನು ವಿಷ್ಣುಧಾಮವನ್ನು ಪಡೆದನು.
भीष्म उवाच