उशनसः (शुक्रस्य) चरितम् — The Account of Uśanā (Śukra): Yoga, Grievance, and Pacification
युयुत्सुना महेन्द्रेण पुंसा सार्थ महात्मना । ततो मे भगवान् दृष्टो हरिनारायण: प्रभु:
ಯುದ್ಧೇಚ್ಛೆಯಿಂದ ಮಹಾತ್ಮನಾದ ದೇವರಾಜ ಇಂದ್ರನು ನನ್ನ ಎದುರಿಗೆ ಬಂದಾಗ, ಅವನ ಸಹಾಯಕ್ಕಾಗಿ ಬಂದ ಸರ್ವೇಶ್ವರನಾದ ಪ್ರಭು ಹರಿ-ನಾರಾಯಣನನ್ನೂ ನಾನು ದರ್ಶನಮಾಡಿದೆನು.
भीष्म उवाच