परिव्राजक-आचारः (Conduct of the Wandering Renunciant) — Mahābhārata, Śānti-parva 269
कपिल उवाच परिग्रहा: शुभा: सर्वे गुणतो<5भ्युदयाश्व ये । नतु त्यागसुखं प्राप्ता एतत् त्वमपि पश्यसि
ಕಪಿಲನು ಹೇಳಿದನು—ಸತ್ತ್ವಗುಣದಿಂದ ಪ್ರಕಟವಾದ ಈ ಎಲ್ಲ ಪರಿಗ್ರಹಗಳು ಶುಭವೇ; ಆದರೆ ತ್ಯಾಗದಲ್ಲಿರುವ ಸುಖವನ್ನು ಇವುಗಳಲ್ಲಿ ಯಾವುದೂ ಪಡೆಯಲಿಲ್ಲ. ಇದನ್ನು ನೀನೂ ನೋಡುತ್ತಿದ್ದೀಯೆ.
कपिल उवाच