कालनियमः शोकशमनं च
Kāla as Regulator; Pacification of Grief
तुष्टेन किज्चित् परमं सा सम्यक् प्रतितिष्ठति । विनीतक्रोधहर्षस्य सततं सिद्धिरुत्तमा
ಸಂತೋಷಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಕ್ರೋಧವೂ ಹರ್ಷವೂ ವಶವಾದವನ ಹೃದಯದಲ್ಲಿ ಆ ಪರಮ ವೈರಾಗ್ಯರೂಪ ಸಂತೋಷವು ಸಮ್ಯಕ್ ಸ್ಥಿರವಾಗುತ್ತದೆ; ಅವನಿಗೇ ಸದಾ ಉತ್ತಮ ಸಿದ್ಧಿ ದೊರೆಯುತ್ತದೆ.
वैशम्पायन उवाच