Dharma-Pramāṇa-Vicāra: The Elusiveness of Dharma and the Limits of Rule-Lists
प्रतिरूप॑ यथैवाप्सु ताप: सूर्यस्य लक्ष्यते सत्त्ववत्सु तथा सत्त्वं प्रतिरूपं स पश्यति
ಹೇಗೆ ವಿಭಿನ್ನ ಜಲಾಶಯಗಳ ನೀರಿನಲ್ಲಿ ಸೂರ್ಯನ ಪ್ರತಿಬಿಂಬವು ಪ್ರತ್ಯೇಕವಾಗಿ ಕಾಣುತ್ತದೋ, ಹಾಗೆಯೇ ಯೋಗಿಪುರುಷನು ಸತ್ತ್ವಯುಕ್ತ ದೇಹಗಳೊಳಗೆ ಇರುವ ಜೀವಾತ್ಮನ ಪ್ರತಿರೂಪವನ್ನು ಪ್ರತ್ಯೇಕವಾಗಿ ಕಾಣುತ್ತಾನೆ॥
व्यास उवाच