मृत्योर्ब्रह्मणा नियोजनम् — The Commissioning of Mṛtyu by Brahmā
निष्प्रचारं मन: कृत्वा प्रतिष्ठाप्प च सर्वश: । यामयं लभते तुष्टिं सा न शक््या55त्मनोडन्यथा
ಮನಸ್ಸನ್ನು ಇತ್ತಿಚ್ಚೆ ಅಲೆದಾಡದಂತೆ ನಿಗ್ರಹಿಸಿ, ಸಂಪೂರ್ಣವಾಗಿ ಆತ್ಮದಲ್ಲಿ ಸ್ಥಾಪಿಸಿದಾಗ ಪುರುಷನಿಗೆ ದೊರೆಯುವ ತೃಪ್ತಿ ಮತ್ತು ಸುಖವು ಬೇರೆ ಯಾವುದೇ ಉಪಾಯದಿಂದಲೂ ದೊರೆಯದು.
व्यास उवाच