Ātma-saṃyama-dharma: One-pointedness of Mind and Senses (शुक–व्यास संवादः)
भीष्म उवाच इत्युक्त: प्रत्युवाचेदं गन्धवत्या: सुत: सुतम् । ऋषिस्तत्पूजयन् वाक्यं पुत्रस्यामिततेजस:
ಭೀಷ್ಮನು ಹೇಳಿದರು—ಯುಧಿಷ್ಠಿರಾ! ಅವನು ಈ ರೀತಿಯಾಗಿ ಕೇಳಿದಾಗ ಗಂಧವತಿ (ಸತ್ಯವತಿ)ಯ ಪುತ್ರನಾದ ಮಹರ್ಷಿ ವ್ಯಾಸನು ತನ್ನ ಅಮಿತತೇಜಸ್ವಿ ಪುತ್ರನ ಮಾತನ್ನು ಗೌರವಿಸಿ ಅವನಿಗೆ ಈ ರೀತಿಯಾಗಿ ಹೇಳಿದನು.
भीष्म उवाच