Brāhmaṇa-kṛtya, Āśrama-niyama, and Dāna-prasaṃsā
Duties of the Brāhmaṇa, āśrama discipline, and praise of giving
नमुचिर्वाच अनिवार्येण शोकेन शरीरं चोपतप्यते । अमित्राश्ष प्रह्ृष्यन्ति शोके नास्ति सहायता
ನಮುಚಿ ಹೇಳಿದನು—ಹೇ ದೇವರಾಜ! ಶೋಕವನ್ನು ತಡೆಯಲಾಗದಿದ್ದರೆ ಅದು ದೇಹವನ್ನು ದಹಿಸುತ್ತದೆ; ಶತ್ರುಗಳು ಹರ್ಷಿಸುತ್ತಾರೆ. ಶೋಕದಿಂದ ವಿಪತ್ತನ್ನು ದೂರಮಾಡುವುದಕ್ಕೂ ಯಾವ ಸಹಾಯವೂ ಇಲ್ಲ.
भीष्म उवाच