कालनिर्णयः, युगधर्मवर्णनम्, सृष्टिक्रमश्च
Time-Reckoning, Yuga-Dharma, and the Sequence of Creation
भूतानां तु विपर्यासं कुरुते भगवानिति । न होतावद् भवेद् गम्यं न यस्मात् प्रभवेत् पुन:
ಭಗವಂತನಾದ ಕಾಲನೇ ಸಮಸ್ತ ಪ್ರಾಣಿಗಳ ಸ್ಥಿತಿಗಳಲ್ಲಿ ತಿರುವು-ಮರುವುಗಳನ್ನುಂಟುಮಾಡುತ್ತಾನೆ. ಅವನ ಈ ಮಹಿಮೆಯನ್ನು ಯಾರೂ ಯಥಾರ್ಥವಾಗಿ ಗ್ರಹಿಸಲಾರರು. ಕಾಲಮಹಿಮೆಯಿಂದ ಪರಾಭವಗೊಂಡ ಮನುಷ್ಯನು ಏನನ್ನೂ ಮಾಡಲು ಶಕ್ತನಾಗುವುದಿಲ್ಲ.
श॒क्र उवाच