Adhyāya 222 — ब्रह्मस्थानप्राप्ति: मोक्षधर्मे समत्वव्रतम्
Attaining the Brahman-Station: The Vow of Equanimity in Mokṣadharma
अनिष्टस्थ हि निर्व॑त्तिरनिर्व त्ति: प्रियस्य च । लक्ष्यते यतमानानां पुरुषार्थस्तत: कुत:
ಆದರೆ ಇಷ್ಟಸಿದ್ಧಿಗಾಗಿ ಯತ್ನಿಸುವವರಿಗೂ ಅನಿಷ್ಟವು ದೊರೆಯುತ್ತದೆ, ಪ್ರಿಯವು ಸಿದ್ಧವಾಗದೆ ಹೋಗುತ್ತದೆ; ಹೀಗಿರುವಾಗ ಪುರುಷಾರ್ಥದ ಪ್ರಾಧಾನ್ಯ ಎಲ್ಲಿ?
प्रह्माद उवाच