अर्जुनस्य युधिष्ठिरं प्रति क्षात्रधर्मोपदेशः | Arjuna’s Counsel to Yudhiṣṭhira on Kṣatra-Dharma
मा त्वमेवं गते किंचिच्छोचेथा: क्षत्रियर्षभ । गतास्ते क्षत्रधर्मेण शस्त्रपूता: परां गतिम्,'क्षत्रियशिरोमणे! ऐसी अवस्थामें आप तनिक भी शोक न कीजिये। युद्धमें मारे गये वे सभी वीर क्षत्रियधर्मके अनुसार शस्त्रोंसे पवित्र होकर परम गतिको प्राप्त हो गये हैं
ಕ್ಷತ್ರಿಯಶ್ರೇಷ್ಠನೇ! ಇಂತಹ ಸ್ಥಿತಿಯಲ್ಲಿ ನೀನು ಕಿಂಚಿತ್ತೂ ಶೋಕಿಸಬೇಡ. ಯುದ್ಧದಲ್ಲಿ ವೀರಮರಣ ಪಡೆದ ಅವರು ಕ್ಷತ್ರಿಯಧರ್ಮಾನುಸಾರ ಶಸ್ತ್ರಗಳಿಂದ ಪವಿತ್ರರಾಗಿ ಪರಮಗತಿಯನ್ನು ಪಡೆದಿದ್ದಾರೆ.
वैशम्पायन उवाच