Śakra–Namuci-saṃvāda: Śoka-nivāraṇa and Daiva-vicāra
Indra and Namuci on grief, composure, and inevitability
अनात्मेति च यद् दृष्टं तेनाहं न ममेत्यपि । वर्तते किमधिष्ठानात् प्रसक्ता दुः:खसंसृति:
ಇದಕ್ಕೆ ವಿರುದ್ಧವಾಗಿ, ಈ ದೃಶ್ಯ ಪ್ರಪಂಚವು ಅನಾತ್ಮವೆಂದು ದೃಢವಾಗಿ ಕಂಡವರಿಗೆ ‘ನಾನು’ ಎಂಬ ಅಹಂಕಾರವೂ, ‘ನನ್ನದು’ ಎಂಬ ಮಮಕಾರವೂ ಇರುವುದಿಲ್ಲ; ಹಾಗಿರಲು ದುಃಖಸಂಸೃತಿ ಅವರಿಗೆ ಹೇಗೆ ಅಂಟಿಕೊಳ್ಳುವುದು? ಆ ದುಃಖಗಳಿಗೆ ಆಧಾರವೇನು ಉಳಿಯುವುದು?
भीष्म उवाच