बलीन्द्रसंवादः — Kāla, Anityatā, and the Limits of Agency
Mahābhārata 12.217
विधिज्ञेभ्यो द्विजातिभ्यो ग्राह्ममन्नं विशिष्यते | आहारनियमेनास्य पाप्मा शाम्यति राजस:
ವೇದವಿಧಿಯನ್ನು ತಿಳಿದು ಅದರಂತೆ ಆಚರಿಸುವ ದ್ವಿಜರಿಂದಲೇ ಅನ್ನವನ್ನು ಸ್ವೀಕರಿಸುವುದು ಶ್ರೇಷ್ಠವೆಂದು ಹೇಳಲಾಗಿದೆ. ಆ ಅನ್ನವನ್ನು ಆಹಾರನಿಯಮದಿಂದ ಸೇವಿಸಿದರೆ ರಜೋಗುಣಜನ್ಯ ಪಾಪ ಶಮನವಾಗುತ್ತದೆ.
भीष्म उवाच