Adhyāya 214: Tapas Redefined—Perpetual Discipline, Hospitality, and the Ethics of Eating (तपः-निरूपणम्, विघसाशी-अतिथिप्रिय-धर्मः)
सुदुर्गमिव पन्थानमतीत्य गुणबन्धनम् । यथा पश्येत् तथा दोषानतीत्यामृतमश्लुते
ಪರಿಪಕ್ವಬುದ್ಧಿಯುಳ್ಳ ಮನುಷ್ಯನು ಅತ್ಯಂತ ದುರ್ಗಮ ಮಾರ್ಗದಂತೆ ಗುಣಬಂಧನವನ್ನು ದಾಟಿ, ತನ್ನ ದೋಷಗಳನ್ನು ಹೇಗೆ ಹೇಗೆ ಕಾಣುತ್ತಾನೋ ಹಾಗೆ ಹಾಗೆ ಅವನ್ನೂ ಮೀರಿಸಿ ಅಮೃತಮಯ ಪರಮಾತ್ಮಪದವನ್ನು ಪಡೆಯುತ್ತಾನೆ।
भीष्म उवाच