Adhyāya 214: Tapas Redefined—Perpetual Discipline, Hospitality, and the Ethics of Eating (तपः-निरूपणम्, विघसाशी-अतिथिप्रिय-धर्मः)
स्वप्नेड5प्येवं यथा भ्येति मन:संकल्पजं रज: । शुक्रे संकल्पजं देहात् सृजत्यस्य मनोवहा
ಸ್ವಪ್ನದಲ್ಲಿಯೂ ಸಂಸರ್ಗವಿಲ್ಲದಿದ್ದರೂ ಮನಸ್ಸಿನ ಸಂಕಲ್ಪದಿಂದ ಸ್ತ್ರೀವಿಷಯಕ ರಾಗ ಉದಯಿಸುವಂತೆ, ಹಾಗೆಯೇ ಮನೋವಹಾ ನಾಡಿ ಪುರುಷನ ದೇಹದಿಂದ ಸಂಕಲ್ಪಜನಿತ ಶುಕ್ರವನ್ನು ಸ್ರವಿಸುವಂತೆ ಮಾಡುತ್ತದೆ.
भीष्म उवाच