Adhyāya 199: Karma–Jñāna Causality and the Nirguṇa Brahman
Manu’s Instruction
अथ तत्र विरागी स गच्छति त्वथ संशयम् । परमव्ययमिच्छन् स तमेवाविशते पुन:
ಆ ಲೋಕಗಳ ಶ್ರೇಷ್ಠತೆಯ ಕುರಿತು ಅವನಿಗೆ ಸಂಶಯ ಉಂಟಾಗಿ, ಅದರಿಂದ ಜಪಕನು ಅಲ್ಲಿ ವಿರಕ್ತನಾದರೆ, ಪರಮ ಅವ್ಯಯ ಮೋಕ್ಷವನ್ನು ಬಯಸುತ್ತಾ ಅವನು ಮತ್ತೆ ಅದೇ ಪರಮೇಷ್ಠಿ ಬ್ರಹ್ಮದಲ್ಲಿ ಪ್ರವೇಶಿಸುತ್ತಾನೆ.
विरूप उवाच