जपयोगयोः तुल्यफलनिर्णयः
Adhyāya 193: Adjudication of the Comparable Fruits of Japa and Yoga
इह वार्ता बहुविधा धर्माधर्मस्य कारिण: । यस्तद्वेदोभयं प्राज्ञ: पाप्मना न स लिप्यते
ಈ ಲೋಕದಲ್ಲಿ ಧರ್ಮ ಮತ್ತು ಅಧರ್ಮ ಮಾಡುವ ಮನುಷ್ಯರ ಕುರಿತು ನಾನಾವಿಧ ಮಾತುಗಳು ಕೇಳಿಬರುತ್ತವೆ. ಧರ್ಮಾಧರ್ಮ ಎರಡರ ಫಲಿತಾಂಶವನ್ನು ತಿಳಿದ ಪ್ರಾಜ್ಞನು ಪಾಪದಿಂದ ಲಿಪ್ತನಾಗುವುದಿಲ್ಲ.
भरद्वाज उवाच