ध्यानयोगवर्णनम्
Description of the Path of Meditation
तथा शरीरसंत्यागे जीवो ह्याकाशवत् स्थित: । न गृहाते तु सूक्ष्मत्वाद् यथा ज्योतिर्न संशय:
ಅದೇ ರೀತಿಯಾಗಿ ದೇಹತ್ಯಾಗವಾದಾಗ ಜೀವನು ಆಕಾಶದಂತೆ ಸ್ಥಿತನಾಗಿರುತ್ತಾನೆ. ಅತಿಸೂಕ್ಷ್ಮತ್ವದಿಂದ ಅವನು ನಂದಿದ ಅಗ್ನಿಯಂತೆ ಅನುಭವಕ್ಕೆ ಬರುವುದಿಲ್ಲ; ಆದರೂ ಅವನು ಇರುತ್ತಾನೆ—ಇದರಲ್ಲಿ ಸಂಶಯವಿಲ್ಲ.
भरद्वाज उवाच