ध्यानयोगवर्णनम्
Description of the Path of Meditation
शृणोति कथितं जीव: कर्णाभ्यां न शृणोति तत् । महर्षे मनसि व्यग्रे तस्माज्जीवो निरर्थक:
ಮಹರ್ಷೇ! ಜೀವನು ಮೊದಲು ಎರಡೂ ಕಿವಿಗಳಿಂದ ಹೇಳಿದ ಮಾತನ್ನು ಕೇಳುತ್ತಾನೆ; ಆದರೆ ಮನಸ್ಸು ವ್ಯಗ್ರವಾಗಿದ್ದರೆ ಕೇಳಿದರೂ ಕೇಳುವುದಿಲ್ಲ. ಆದ್ದರಿಂದ ಮನಸ್ಸಿಗೆ ಭಿನ್ನವಾದ ‘ಜೀವ’ಸತ್ತೆಯನ್ನು ಒಪ್ಪುವುದು ವ್ಯರ್ಥ.
भरद्वाज उवाच