दान-धर्म-आश्रमविधानम्
Dana, Dharma, and the Four Āśramas
तथा सलिलसंरुद्धे नभसो<न््ते निरन्तरे । भित्त्वार्णवतलं वायु: समुत्पतति घोषवान्
ಅದೇ ರೀತಿಯಾಗಿ ಜಲವು ಆಕಾಶದ ಅಂತ್ಯಪ್ರಾಂತವನ್ನು ನಿರಂತರವಾಗಿ ಆವರಿಸಿ, ಎಲ್ಲಿಯೂ ಸ್ವಲ್ಪವೂ ಅವಕಾಶವಿರಲಿಲ್ಲ. ಆಗ ಆ ಏಕಾರ್ಣವದ ತಳವನ್ನು ಭೇದಿಸಿ ವಾಯು ಘೋಷದೊಂದಿಗೆ ಮೇಲಕ್ಕೆ ಎದ್ದಿತು.
भरद्वाज उवाच