Ākiṃcanya–Tyāga Upadeśa
The Instruction on Non-ownership and Renunciation
मृष्टाभरणसम्पन्नो भूषणैरककसंनिभै: । भूषित: सर्वगात्रेषु देवगर्भ: श्रिया ज्वलन्
ಅವನ ಅಂಗಗಳಲ್ಲಿ ಸೂರ್ಯಕಿರಣಗಳಂತೆ ಪ್ರಕಾಶಿಸುವ ಆಭರಣಗಳು ಶೋಭಿಸುತ್ತಿದ್ದವು. ಆ ದೇವಕುಮಾರನು ತನ್ನ ಸರ್ವಾಂಗಗಳಲ್ಲಿಯೂ ನಿರ್ಮಲ ಹಾಗೂ ದಿವ್ಯ ಭೂಷಣಗಳಿಂದ ವಿಭೂಷಿತನಾಗಿ ದಿವ್ಯ ತೇಜಸ್ಸಿನಿಂದ ದೇದೀಪ್ಯಮಾನನಾಗಿದ್ದನು.
भीष्म उवाच