शल्मलि–पवनसंवादः
The Dialogue of Śalmali and Pavana
ततो<पश्यत् सुविस्तीर्ण हद्यं पद्माभिभूषितम् । नानापक्षिगणाकीर्ण सर: शीतजलं शिवम्,आगे जाकर उसने एक विस्तृत एवं मनोरम सरोवर देखा जो कमल-समूहोंसे सुशोभित हो रहा था। नाना प्रकारके जलपक्षी उसमें कलरव कर रहे थे। वह तालाब शीतलजलसे भरा था और अत्यन्त सुखद जान पड़ता था
ನಂತರ ಅವನು ಪದ್ಮಗಳಿಂದ ಅಲಂಕರಿಸಲ್ಪಟ್ಟ ಅತ್ಯಂತ ವಿಶಾಲವಾದ ಒಂದು ಸರೋವರವನ್ನು ಕಂಡನು. ನಾನಾ ವಿಧದ ಪಕ್ಷಿಗಳ ಗುಂಪುಗಳಿಂದ ತುಂಬಿದ್ದ ಆ ಸರಸ್ಸು ಶೀತಲ ಜಲದಿಂದ ಪರಿಪೂರ್ಣವಾಗಿ, ಮಂಗಳಕರವೂ ಸುಖಕರವೂ ಆಗಿ ತೋರುತ್ತಿತ್ತು।
भीष्म उवाच