Daṇḍa as the Foundation of Social Order (दण्डप्रतिष्ठा)
उदके बहव: प्राणा: पृथिव्यां च फलेषु च । नच वक्षिन्न तान हन्ति किमन्यत् प्राणयापनात्
ನೀರಿನಲ್ಲಿ ಅನೇಕ ಪ್ರಾಣಿಗಳಿವೆ; ಭೂಮಿಯಲ್ಲೂ ಮರಗಳ ಫಲಗಳಲ್ಲೂ ಅನೇಕ ಕೀಟಗಳಿವೆ. ಇವುಗಳಲ್ಲಿ ಯಾವುದನ್ನೂ ಎಂದಿಗೂ ಕೊಲ್ಲದ ಮನುಷ್ಯನಿಲ್ಲ. ಇದು ಜೀವನೋಪಾಯವಲ್ಲದೆ ಮತ್ತೇನು?॥
अजुन उवाच