Śaraṇāgatapālana—Prastāvanā
Protection of the Refuge-Seeker: Opening of the Kapota Narrative
अज्जलिं शपथं सान्त्व॑ प्रणम्य शिरसा वदेत् । अश्रुप्रमार्जनं चैव कर्तव्यं भूतिमिच्छता
ಐಶ್ವರ್ಯವನ್ನು ಬಯಸುವ ರಾಜನು ಸಂದರ್ಭವನ್ನು ನೋಡಿ ಶತ್ರುವಿನ ಮುಂದೆ ಕೈಜೋಡಿಸಿ ಶಪಥ ಮಾಡಿ, ಆಶ್ವಾಸನೆ ನೀಡಿ, ಶಿರಸ್ಸು ಬಾಗಿಸಿ ವಿನಯದಿಂದ ಮಾತನಾಡಬೇಕು. ಅಗತ್ಯವಿದ್ದರೆ ಧೈರ್ಯ ತುಂಬಿ ಅವನ ಕಣ್ಣೀರನ್ನೂ ಒರೆಸಬೇಕು.
भीष्म उवाच