Dasyu-maryādā and Buddhi-guided Rāja-nīti (दस्युमर्यादा तथा बुद्धिप्रधान-राजनीति)
पिता हि राजा राष्ट्रस्य प्रजानां यो5नुकम्पन: । तस्मिन् मिथ्याविनीतो हि तिर्यग् गच्छति मानव:
ಪ್ರಜೆಗಳ ಮೇಲೆ ಸದಾ ಅನುಕಂಪೆಯುಳ್ಳ ರಾಜನು ರಾಷ್ಟ್ರಕ್ಕೆ ತಂದೆಯ ಸಮಾನನು. ಅವನಿಗೆ ಮಿಥ್ಯಾ ವಿನಯ ತೋರಿಸುವ ಮಾನವನು ಪರಜನ್ಮದಲ್ಲಿ ತಿರ್ಯಕ್—ಪಶುಪಕ್ಷಿಗಳ ಯೋನಿಗೆ—ಹೋಗುತ್ತಾನೆ.
ब्रह्मदत्त उवाच