आपद्धर्मनिर्णयः — विश्वामित्र-श्वपचसंवादः
Apaddharma Determination: Dialogue of Viśvāmitra and the Śvapaca
न्यस्तमानो5स्मि भक्तो5स्मि शिष्यस्त्वद्धितकृत् तथा । निदेशवशवर्ती च भवन्तं शरणं गत:
ಈಗ ನನ್ನ ಅಹಂಕಾರ ಮುರಿದಿದೆ. ನಾನು ನಿಮ್ಮ ಭಕ್ತನೂ ಶಿಷ್ಯನೂ ಆಗಿದ್ದೇನೆ. ನಿಮ್ಮ ಹಿತವನ್ನು ಸಾಧಿಸುತ್ತೇನೆ; ಸದಾ ನಿಮ್ಮ ಆಜ್ಞೆಗೆ ವಶನಾಗಿ ಇರುತ್ತೇನೆ. ಎಲ್ಲ ರೀತಿಯಿಂದಲೂ ನಾನು ನಿಮ್ಮ ಶರಣಾಗಿದ್ದೇನೆ.
भीष्म उवाच