आपद्धर्मनिर्णयः — विश्वामित्र-श्वपचसंवादः
Apaddharma Determination: Dialogue of Viśvāmitra and the Śvapaca
तत्र चागत्य चाण्डालो हारण्ये कृतकेतन: । प्रयोजयति चोन्माथं नित्यमस्तंगते रवौ
tatra cāgatya cāṇḍālo hāraṇye kṛtaketanaḥ | prayojayati conmāthaṃ nityam astaṃgate ravau ||
ಅಲ್ಲಿ ಒಬ್ಬ ಚಾಂಡಾಲನೂ ಬಂದು ಆ ಅರಣ್ಯದಲ್ಲಿ ತನ್ನ ವಾಸಸ್ಥಾನವನ್ನು ಮಾಡಿಕೊಂಡನು. ಪ್ರತಿದಿನ ಸೂರ್ಯಾಸ್ತವಾದ ಮೇಲೆ ಅವನು ಅಲ್ಲಿ ಬಂದು ಬಲೆಯನ್ನು (ಪಾಶವನ್ನು) ಹಾಸಿ, ಅದರ ಹಗ್ಗಗಳನ್ನು ಯಥಾಸ್ಥಾನದಲ್ಲಿ ಕಟ್ಟಿಟ್ಟು, ಮನೆಗೆ ಹಿಂತಿರುಗಿ ನಿರ್ಭಯವಾಗಿ ನಿದ್ರಿಸುತ್ತಿದ್ದ; ಬೆಳಿಗ್ಗೆ ಆದಾಗ ಮತ್ತೆ ಅಲ್ಲಿ ಬರುತ್ತಿದ್ದನು.
भीष्म उवाच
The verse sets up an ethical scenario: a person living on the margins follows a fixed routine of laying traps at sunset and returning at dawn. In Śānti Parva’s dharma-discourse, such details typically prepare reflection on how habitual actions, means of livelihood, and intention can carry moral weight and consequences.
A Caṇḍāla residing in a forest goes each evening after sunset to a particular place, sets a snare by arranging its cords properly, returns home to sleep, and comes back in the morning—describing a regular trapping routine.