आपद्धर्मनिर्णयः — विश्वामित्र-श्वपचसंवादः
Apaddharma Determination: Dialogue of Viśvāmitra and the Śvapaca
श्रुतं मे तव मार्जार स्वमर्थ परिगृह्नत: । ममापि त्वं विजानासि स्वमर्थ परिगृह्नत:
ಓ ಬೆಕ್ಕೇ! ನಿನ್ನ ಸ್ವಾರ್ಥಸಿದ್ಧಿಯನ್ನು ಮುಂದಿಟ್ಟುಕೊಂಡು ನೀನು ಹೇಳಿದ ಎಲ್ಲವನ್ನೂ ನಾನು ಕೇಳಿದ್ದೇನೆ; ಹಾಗೆಯೇ ನನ್ನ ಉದ್ದೇಶವನ್ನು ಮುಂದಿಟ್ಟುಕೊಂಡು ನಾನು ಹೇಳಿದುದನ್ನೂ ನೀನು ಚೆನ್ನಾಗಿ ಅರಿತಿದ್ದೀಯೆ।
भीष्म उवाच