दीर्घदर्शी–दीर्घसूत्र–संप्रतिपत्तिमान् आख्यानम्
The Parable of Foresight, Procrastination, and Presence of Mind
यदेवमाहु: पापेन चारित्रेण विवर्जित: । सुभृशं तप्यते तेन वाक्शल्येन परिक्षत:
ದುರ್ಬಲನ ಕುರಿತು ಜನರು ಹೀಗೆ ಹೇಳುತ್ತಾರೆ—‘ಅಯ್ಯೋ! ಪಾಪಾಚಾರದಿಂದ ಸದಾಚಾರವಿಲ್ಲದವನಾಗಿ ಬಂಧುಬಾಂಧವರು ಅವನನ್ನು ತ್ಯಜಿಸಿದ್ದಾರೆ.’ ಅವರ ವಾಕ್ಯಬಾಣಗಳಿಂದ ಗಾಯಗೊಂಡವನು ಅತ್ಯಂತವಾಗಿ ತಪ್ತನಾಗುತ್ತಾನೆ.
भीष्म उवाच