Kośa, Bala, and Maryādā: Treasury, Capacity, and Enforceable Limits (कोश-बल-मर्यादा)
न शंखलिखितां वृत्ति शक््यमास्थाय जीवितुम् । विशेषत: कुरुश्रेष्ठ प्रजापालनमीप्सया
ಕುರುಶ್ರೇಷ್ಠನೇ! ಲಲಾಟದಲ್ಲಿ ಬರೆಯಲ್ಪಟ್ಟ ಭಾಗ್ಯವನ್ನೇ ಆಶ್ರಯಿಸಿ ಯಾರೂ ಜೀವನ ನಡೆಸಲಾರರು. ವಿಶೇಷವಾಗಿ ಪ್ರಜಾಪಾಲನೆ ಬಯಸುವ ರಾಜನಿಗೆ ಭಾಗ್ಯದ ಭರವಸೆಯ ಮೇಲೆ ಬದುಕುವುದು ಸಂಪೂರ್ಣ ಅಸಾಧ್ಯ.
भीष्म उवाच