त्रिवर्गमूलनिश्चयः — Determining the Roots of Dharma, Artha, and Kāma
Mahābhārata, Śānti-parva 123
ब्राह्मणेभ्यश्न राजन्या लोकान् रक्षन्ति धर्मत: । स्थावरं जड़म॑ चैव क्षत्रिये भ्य: सनातनम्
ನಂತರ ಬ್ರಾಹ್ಮಣರಿಂದ ದಂಡಧಾರಣಾಧಿಕಾರವನ್ನು ಪಡೆದು ಕ್ಷತ್ರಿಯರು ಧರ್ಮಾನುಸಾರ ಸಮಸ್ತ ಲೋಕಗಳನ್ನು ರಕ್ಷಿಸುತ್ತಾರೆ. ಸ್ಥಾವರ-ಜಂಗಮವಾದ ಈ ಸನಾತನ ಜಗತ್ತು ಕ್ಷತ್ರಿಯರಿಂದಲೇ ಸುರಕ್ಷಿತವಾಗಿರುತ್ತದೆ.
वसुहरोम उवाच