Kṣemadarśa–Kālakavṛkṣīya Saṃvāda: Counsel on Impermanence, Non-attachment, and Composure in Dispossession
यत् किंचिन्मन्यसे<स्तीति सर्व नास्तीति विद्धि तत् । एवं न व्यथते प्राज्ञ: कृच्छामप्यापदं गत:
ನೀನು ಯಾವುದನ್ನಾದರೂ ‘ಇದೆ’ ಎಂದು ಭಾವಿಸುವುದನ್ನೆಲ್ಲ ‘ಇಲ್ಲ’ ಎಂದು ಮೊದಲೇ ತಿಳಿ. ಹೀಗೆ ತಿಳಿದ ಪ್ರಾಜ್ಞನು ಎಷ್ಟೇ ಕಠಿಣ ಆಪತ್ತು ಬಂದರೂ ವ್ಯಥೆಪಡುವುದಿಲ್ಲ.
भीष्म उवाच