मृदु-तीक्ष्ण-नीति तथा दुष्टलक्षण-विज्ञानम्
Measured Policy and the Recognition of Malicious Disposition
ब॒हस्पतिरु्वाच न जातु कलहेनेच्छेन्नियन्तुमपकारिण: । बालैरासेवितं होतद् यदमर्षो यदक्षमा
ಬೃಹಸ್ಪತಿ ಹೇಳಿದರು—ರಾಜನೇ! ಯಾವ ರಾಜನೂ ಕಲಹ ಅಥವಾ ಯುದ್ಧದ ಮೂಲಕ ಶತ್ರುಗಳನ್ನು ವಶಪಡಿಸಿಕೊಳ್ಳಲು ಎಂದಿಗೂ ಇಚ್ಛಿಸಬಾರದು. ಅಸಹನಶೀಲತೆ ಮತ್ತು ಕ್ಷಮೆಯನ್ನು ತ್ಯಜಿಸುವುದು—ಇದು ಬಾಲಕರೂ ಮೂರ್ಖರೂ ಅನುಸರಿಸುವ ಮಾರ್ಗ.
भीष्म उवाच