शूरलक्षणवर्णनम् | Marks and Typologies of Martial Temperament
सर्वशस्त्रेषु कुशला: सत्त्ववन्तो हुशीनरा: | प्राच्या मातड्रयुद्धेषु कुशला: कूटयोधिन:
ಉಶೀನರ ದೇಶದ ವೀರರು ಎಲ್ಲ ವಿಧದ ಅಸ್ತ್ರ-ಶಸ್ತ್ರಗಳಲ್ಲಿ ನಿಪುಣರು, ಮಹಾಬಲಶಾಲಿಗಳು. ಪ್ರಾಚ್ಯ ದೇಶದ ಯೋಧರು ಆನೆಮೇಲೆ ಏರಿ ಯುದ್ಧ ಮಾಡುವ ಕಲೆಯಲ್ಲಿ ದಕ್ಷರು; ಅವರು ಕೂಟಯುದ್ಧವನ್ನೂ ತಿಳಿದವರು.
भीष्म उवाच