शूरलक्षणवर्णनम् | Marks and Typologies of Martial Temperament
भीष्म उवाच यथा55चरितमेवात्र शस्त्र पत्रं विधीयते । आचारादू वीरपुरुषस्तथा कर्मसु वर्तते
ಭೀಷ್ಮನು ಹೇಳಿದನು— ರಾಜನೇ! ಇಲ್ಲಿ ಶಸ್ತ್ರಾಸ್ತ್ರಗಳೂ ಸನ್ನಾಹವೂ ದೇಶ-ಕುಲಾಚಾರದ ಅನುಸಾರವೇ ವಿಧಿಸಲ್ಪಡುತ್ತವೆ. ವೀರಪುರುಷನು ತನ್ನ ಆಚಾರದಂತೆ ಎಲ್ಲ ಕಾರ್ಯಗಳಲ್ಲಿಯೂ ವರ್ತಿಸುತ್ತಾನೆ.
भीष्म उवाच