जयं जानीत धर्मस्य मूलं सर्वसुखस्य च । या भीरूणां परा ग्लानि: शूरस्तामधिगच्छति,वीरो! तुम लोग युद्धमें विजयको ही धर्म एवं सम्पूर्ण सुखोंका मूल समझो। कायरों या डरपोक मनुष्योंको जिससे भारी ग्लानि होती है, वीर पुरुष उसी प्रहार और मृत्युको सहर्ष स्वीकार करता है
ಹೇ ವೀರರೇ! ಯುದ್ಧದಲ್ಲಿನ ಜಯವೇ ಧರ್ಮದೂ ಎಲ್ಲ ಸುಖಗಳೂ ಮೂಲವೆಂದು ತಿಳಿಯಿರಿ. ಭೀರುಗಳಿಗೆ ಪರಮ ಗ್ಲಾನಿಯನ್ನುಂಟುಮಾಡುವ ಆ ಪ್ರಹಾರವನ್ನೂ ಮರಣವನ್ನೂ ಶೂರನು ಹರ್ಷದಿಂದ ಸ್ವೀಕರಿಸುತ್ತಾನೆ.
भीष्म उवाच