शल्यस्य सेनापत्याभ्युपगमः | Śalya’s Acceptance of Command
यत् किंचित् सुद्गदा वाच्यं तत् सर्व श्रावितों हाहम् । कृतं च भवता सर्व प्राणान् संत्यज्य युध्यता
ಹೇ ವಿಪ್ರವರ! ಹಿತೈಷಿ ಸುಹೃದನು ಹೇಳಬೇಕಾದದ್ದೆಲ್ಲವನ್ನೂ ನೀವು ನನಗೆ ಕೇಳಿಸಿದ್ದೀರಿ. ಮತ್ತೂ ಪ್ರಾಣಾಸಕ್ತಿಯನ್ನು ತ್ಯಜಿಸಿ ಯುದ್ಧಮಾಡುತ್ತ ನನ್ನ ಹಿತಕ್ಕಾಗಿ ಎಲ್ಲವನ್ನೂ ನೆರವೇರಿಸಿದ್ದೀರಿ.
संजय उवाच
Curious about the meaning, context, or a word? Ask, and continue the conversation in the Vedapath app.
A free Google sign-in keeps your chat saved across web and the app.
Read Mahabharata in the Vedapath app
Scan the QR code to open this directly in the app, with audio, word-by-word meanings, and more.