Trita in the Well (Udapāna-kathā) — Balarāma’s Tīrtha Observances
वैशम्पायन उवाच दक्षस्य तनयास्तात प्रादुरासन् विशाम्पते । स सप्तविंशतिं कन्या दक्ष: सोमाय वै ददौ
ವೈಶಂಪಾಯನನು ಹೇಳಿದನು—ತಾತ! ಪ್ರಜಾನಾಥ! ಪ್ರಜಾಪತಿ ದಕ್ಷನಿಗೆ ಅನೇಕ ಸಂತಾನಗಳು ಹುಟ್ಟಿದವು. ಅವುಗಳಲ್ಲಿ ದಕ್ಷನು ತನ್ನ ಇಪ್ಪತ್ತೇಳು ಕನ್ಯೆಯರನ್ನು ಸೋಮ (ಚಂದ್ರ)ನಿಗೆ ನೀಡಿದನು॥
वैशम्पायन उवाच